ಈರುಳ್ಳಿ-೬-೭
ಕಾಯಿ ಮೆಣಸು-೩-೪
ಕೆಂಪು ಮೆಣಸಿನ ಪುಡಿ-೨ ಚಮಚ
ಕಡ್ಲೆ ಹಿಟ್ಟು-೧ ಕಪ್
ಜೀರಿಗೆ ೧ ಚಮಚ
ಉಪ್ಪು ರುಚಿಗೆ ತಕ್ಕಸ್ಟು
ಅಡುಗೆ ಎಣ್ಣೆ ಕರಿಯಲು
ಈರುಳ್ಳಿಯನ್ನು ಉದ್ದನೆ ಸಣ್ಣಗೆ ಹೆಚ್ಚಿ ಒಂದು ಪಾತ್ರೆಗೆ ಹಾಕಿ ಅದಕ್ಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಕ್ಕಾಲು ಗಂಟೆಗಳ ಕಾಲ ಬಿಡಿ. ನಂತರ ಹಸಿಮೆಣಸು,ಕೆಂಪುಮೆಣಸಿನ ಪುಡಿ,ಜೀರಿಗೆ,ಕಡ್ಲೆಹಿಟ್ಟು,ಹಾಕಿ ಗಟ್ಟಿಯಾಗಿ ನೀರು ಹಾಕದೆ ಕಲೆಸಿ.ನಂತರ ಬಾಣಲೆಯಲ್ಲಿ ಕರೆಯಲು ಎಣ್ಣೆ ಇತ್ತು ಬಿಸಿಯಾದ ನಂತರ ಒಂದೊಂದೇ ತುಂಡುಗಳಾಗಿ ಬಿಡಿ.ಈಗ ರುಚಿಯಾದ ಈರುಳ್ಳಿ ಪಕೋಡ ರೆಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ