ಬೇಕಾಗುವ ಸಾಮಗ್ರಿಗಳು
ಬೇಳೆ -1 ಲೋಟ
ನೀರು-2-3 ಲೋಟ
ಹರಷಿಣ -1/2 ಚಮಚ
ತೆಂಗಿನ ಎಣ್ಣೆ- 2 ಚಮಚ
ಹುಣಿಸೆ hannu-ಲಿಂಬೆ ಗಾತ್ರದಷ್ಟು (nenesidi)
ಕಾಯಿಮೆಣಸು-3-4 (ಉದ್ದನೆ ಹೆಚ್ಚಿ )
ಇಂಗು -ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ಉಪ್ಪು
ಒಗ್ಗರೆಣೆಗೆ
ಸಾಸಿವೆ,ಜೀರಿಗೆ,ಎಣ್ಣೆ,ಕರಿಬೇವು
ಮೊದಲು ಕುಕ್ಕರ್ ಗೆ 1 ಲೋಟ ಬೇಳೆ ಹಾಕಿ 2-3 ಲೋಟ ನೀರು ಹಾಕಿ, ಎಣ್ಣೆ ಅರಶಿನ ಹಾಕಿ ಉದ್ದನೆ ಹೆಚ್ಚಿದ ಕಾಯಿಮೆಣಸು ಹಾಕಿ, 3-4 ವಿಶೇಲ್ ಬೇಯಿಸಿ ಆರಲು ಬಿಡಿ. ಆರಿದ ನಂತರ ನೆನಿಸಿದ ಹುಣಿಸೆ ಹಣ್ಣಿನ ರಸ ಹಾಕಿ ಚೆನ್ನಾಗಿ ಬೆಳೆಯನ್ನು ಕೊಧಿಸಿ,ರುಚಿಗೆ ತಕ್ಕಸ್ಟು ಉಪ್ಪು ಸೇರಿಸಿ ಕೊನೆಗೆ ಇಂಗು ಕೊತ್ತಂಬರಿ ಸೊಪ್ಪು ಹಾಕಿ ಒಗ್ಗರೆಣೆ ಕೊಟ್ಟರೆ ರುಚಿಯಾದ ಉಡುಪಿ ಕಟ್ಟು ಸಾರು ರೆಡಿ ಟು ಎಟ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ