ಮಂಗಳೂರ್ ಸ್ಟೈಲ್ ಚುರುಮುರಿ / Manglore churumuri

ಬೇಕಾಗುವ ಸಾಮಗ್ರಿಗಳು       


ಟೊಮೇಟೊ- 1. 

ಈರುಳ್ಳಿ -1

ಹಸಿ ಮೆಣಸಿನಕಾಯಿ- 

ಕೊತ್ತಂಬರಿ ಸೊಪ್ಪು  

ತೆಂಗಿನ ಎಣ್ಣೆ- 4 ಚಮಚ 

ಖಾರದ ಪುಡಿ - ಅರ್ಧ ಚಮಚ  

ಮಂಡಕ್ಕಿ -100ಗ್ರಾಮ್ 

ಲಿಂಬೆ ಹಣ್ಣು -1/2

ಕ್ಯಾರಟ್ -1/2 small piece 




ಚುರುಮುರಿ ಮಾಡುವ ವಿಧಾನ  ಸ್ವಲ್ಪ ದೊಡ್ಡ ಪಾತ್ರೆಗೆ ಹೆಚ್ಚಿಟ್ಟುಕೊಂಡ ಟೊಮೇಟೊ ,ಈರುಳ್ಳಿ ,ತುರಿದ ಕ್ಯಾರಟ್ ಕೊತ್ತಂಬರಿ ಸೊಪ್ಪು ,ತೆಂಗಿನ ಎಣ್ಣೆ- ಸ್ವಲ್ಪ ಖಾರದ ಪುಡಿ ರುಚಿಗೆ ತಕ್ಕಸ್ಟು ಉಪ್ಪು ಸ್ವಲ್ಪ ನೆಂಬೆ ರಸ ಸೇರಿಸಿ ಚೆನ್ನಾಗಿ ಕಲಸಿ ನಂತರ ಮಂಡಕ್ಕಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಚುರುಮುರಿ ರೆಡಿ ಟು ಎಟ್ .









ಕಾಮೆಂಟ್‌ಗಳು