ಬೇಕಾಗುವ ಸಾಮಗ್ರಿಗಳು
ಹುರಿಯಲು
ಕೊತ್ತಂಬರಿ ಬೀಜ-ಒಂದು ಹಿಡಿ
ಮೆಂತ್ಯೆ- 1/2 ಚಮಚ
ಉದ್ದಿನ ಬೇಳೆ -ಸ್ವಲ್ಪ
ಲವಂಗ- 2-3
ಚೆಕ್ಕೆ -2-3
ಏಲಕ್ಕಿ-2-3
ಬೆಳ್ಳುಳ್ಳಿ-
ಶುಂಠಿ
ಒಣ ಮೆಣಸು-8-10
ಜೀರಿಗೆ- ಸ್ವಲ್ಪ
ಕಾಳುಮೆಣಸು- 6-8
ಸ್ವಲ್ಪ ಗಸಗಸೆ- ಸ್ವಲ್ಪ
ಎಣ್ಣೆ- 2 ಚಮಚ್.
ತರಕಾರಿಗಳು
ಕ್ಯಾರಟ್
ಬೀನ್ಸ್
ನೆನೆಸಿದ ಬಟಾಣಿ
ಟೊಮೇಟೊ
ಈರುಳ್ಳಿ
ಅಕ್ಕ್ಕಿ-1 cup
ಬೇಳೆ- 1 cup
ಕೊತ್ತಂಬರಿ ಸೊಪ್ಪು
ಉ ಪ್ಪು - ರುಚಿಗೆ ತಕ್ಕಸ್ಟು
ಮೊದಲು ಕುಕ್ಕರ್ನಲ್ಲಿ ಅಕ್ಕಿ ಬೇಳೆ ಹಾಕಿ ೪ ವಿಶೇಲ್ ಕುಧಿಸಿ. ನಂತರ ತರಕಾರಿ ಹಾಕಿ ೧ ವಿಶೇಲ್ ಕುಧಿಸಿ. ನಂತರ ಪುಡಿ ಮಾಡಿದ ಮಸಾಲೆ ಹಾಕಿ ಸ್ವಲ್ಪ kudhisi ಟೊಮೇಟೊ ಈರುಳ್ಳಿ ಒಗ್ಗರೆಣೆ ಹಾಕಿ ruchige
Takkastu uppu serisidare ಬಿಸಿಬೇಳೆಬಾತ್್ ರೆಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ