ರುಚಿಯಾದ ಸ್ಪೆಷಲ್ ಮೊಸರನ್ನ / mosaranna/ curd rice

 


ಬೇಕಾಗುವ ಸಾಮಗ್ರಿಗಳು   

ಬೇಯಿಸಿದ ಅನ್ನ - 1 ಕಪ್  

ಮೊಸರು 1 ಕಪ್  

ಈರುಳ್ಳಿ ೧ 

ಟೊಮೇಟೊ ೧ 

ಕೊತ್ತಂಬರಿ ಸೊಪ್ಪು  ಸ್ವಲ್ಪ 

ಕಾಯಿಮೆಣಸು ೨ 

ಉಪ್ಪು ರುಚಿಗೆ 

ಒಗ್ಗರೆಣೆಗೆ  

ಎಣ್ಣೆ- ೨ ಚಮಚ 

ಸಾಸಿವೆ ೧ ಚಮಚ 

ಉದ್ದಿನ ಬೇಳೆ ೧ ಚಮಚ  

ಬೇವಿನ ಸೊಪ್ಪು ೨ ಎಸಳು 

ಉದ್ದಿನ ಬೇಳೆ ೧ ಚಮಚ 


ಮೊದಲು ಒಂದು ದೊಡ್ಡ ಪಾತ್ರೇ ತೆಗೆದುಕೊಂಡು ಬೇಯಿಸಿದ ಅನ್ನ , ೧ ಕಪ್ ಮೊಸರು ಹಾಕಿ ಉಪ್ಪು , ಈರುಳ್ಳಿ , ಟೊಮೇಟೊ ಕೊತ್ತಂಬರಿಸೊಪ್ಪು ಹಾಕಿ ಕಲೆಸಿ ಒಗ್ಗರೆಣೆ ಸಾಮಗ್ರಿ ಹುರಿದು ಹಾಕಿದರೆ ರುಚಿಯಾದ ಮೊಸರನ್ನ ರೆಡಿ 

ಕಾಮೆಂಟ್‌ಗಳು