ಬೇಕಾಗುವ ಸಾಮಗ್ರಿಗಳು
Uಳಿದಿರುವ ಇಡ್ಲಿ - ೧೦
ಟೊಮೇಟೊ- ೧
ಕಾಯಿಮೆಣಸು- ೩
ಈರುಳ್ಳಿ- ೧
ಕೊತ್ತಂಬರಿಸೊಪ್ಪು - ಸ್ವಲ್ಪ
ಒಗ್ಗರೆಣೆಗೆ - ಸಾಸಿವೆ- ಉದ್ದಿನಬೇಳೆ ಕಡ್ಲೆಬೇಳೆ ಕರಿಬೇವು ಸ್ವಲ್ಪ ಎಣ್ಣೆ-
ಮಾಡುವವ ವಿಧಾನ
ಇಡ್ಲಿ ಪುಡಿ ಮಾಡಿ ಪಾತ್ರೆಗೆ ಹಾಕಿ ಬಾಣಲೆಗೆ ೩ ಸ್ಪೂನ್ ಎಣ್ಣೆ ಸಾಸಿವೆ- ಉದ್ದಿನ ಬೇಳೆ ಕಡ್ಲೆ ಬೇಳೆ ಸಿಡಿದ ನಂತರ ಕಾಯಿಮೆಣಸು ಈರುಳ್ಳಿ ಹಾಕಿ ಫ್ರೈ ಮಾಡಿ ನಂತರ ಟೊಮೇಟೊ 🍅 ಹಾಕಿ ಸ್ಮಾಷ್ ಆಗುವರೆಗೂ ಫ್ರೈ ಮಾಡಿ ರುಚಿಗೆ ತಕ್ಕಸ್ಟು ಉಪ್ಪು- ಹಾಕಿ ಪುಡಿ ಮಡಿದ ಇಡ್ಲಿ ಹಾಕಿ ಬೇಯಿಸಿ ಈಗ ಇಡ್ಲಿ ಉಪ್ಪಿಟ್ಟು ಸವಿಯಲು ರೆಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ