ಆರೋಗ್ಯಕರ ತಂಪಾದ ಮಜ್ಜಿಗೆ ಸೋಡಾ / healthy butter milk soda


ಬೇಕಾಗುವ ಸಾಮಗ್ರಿಗಳು 

ತಂಪು ಸೋಡಾ ಬಾಟಲಿ - ೧ 

ಮಜ್ಜಿಗೆ- ೧/೨ ಲೊಟ     

ಮಸಾಲೆ ಮಾಡಲು- 

ಕಾಯಿ ಮೆಣಸು-೧ 

ಶುಂಠಿ ೧ ಚಿಕ್ಕ ತುಂಡು 

ಕೊತ್ತಂಬರಿ ಸೊಪ್ಪು- ಸ್ವಲ್ಪ 

ರುಚಿಗೆ ತಕ್ಕಸ್ಟು ಉಪ್ಪು

ಮಾಡುವ ವಿಧಾನ -

ಮಿಕ್ಸ್ ಜಾರ್ ಗೆ ಶುಂಠಿ , ಕಾಯಿಮೆಣಸು ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಉಪ್ಪು ಸ್ವಲ್ಪ ಮಜ್ಜಿಗೆ ಹಾಕಿ ಸ್ವಲ್ಪ ಗ್ರೈಂಡ ಮಾಡಿ ನಂತರ ಒಂದು ಗ್ಲಾಸ್ ನ ಲೋಟಕೆ ಅದನ್ನು ಹಾಕಿ ಸೋಡಾ ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಮಸಾಲಾ ಮಜ್ಜಿಗೆ ಸೋಡಾ ರೆಡಿ 

ಕಾಮೆಂಟ್‌ಗಳು