ಧಿಡೀರ್ ಆಗಿ ಮಾಡಿ ಸೆಟ್ ದೋಸೆ. ಸೂಪರ್ ಟೇಸ್ಟ್/set dosa in 10 min


ಬೇಕಾಗುವ ಸಾಮಗ್ರಿಗಳು 

ರವೇ-ಕಾಲು ಕಪ್ 

ಅವಲಕ್ಕಿ- ೧/೨ ಕಪ್ 

ಮೊಸರು- ೧/೪ ಕಪ್ 

ಅಕ್ಕಿ ಹಿಟ್ಟು- ೧ ಕಪ್ 

ಸಕ್ಕರೆ ಒಂದು ಸ್ಪೂನ್ 

ಅಡುಗೆ ಸೋಡಾ- ಕಾಲು ಚಮಚ್ 

ಉಪ್ಪು ರುಚಿಗೆ 

ಮಾಡುವ ವಿಧಾನ- ಒಂದು ಬಟ್ಟಲಿಗೆ ಕಾಲು ಕಪ್ ರವೇ ಹಾಕಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ೧೦ ನಿಮಿಷ ನೆನೆಯಲು ಬಿಡಿ.೧/೨ ಕಪ್ ಅವಲಕ್ಕಿ ತೆಗೆದುಕೊಂಡು ತೊಳೆದು ಅದಕ್ಕೆ ೧/೪ ಕಪ್ ಮೊಸರು ಹಾಕಿ ಮಿಕ್ಸ್ ಮಾಡಿ , ೧೦ ನಿಮಿಷ ನೆನೆಸಿ. ನಂತರ ಒಂದು ಮಿಕ್ಸಿ ಜಾರ್ ಗೆ ನೆನೆಸಿದ ರವೇ ಮತ್ತು ಅವಲಕ್ಕಿ ೧ ಕಪ್ ಅಕ್ಕಿ ಹಿಟ್ಟು ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ನಂತರ ಒಂದು ಬಟ್ಟಲಿಗೆ ಹಾಕಿ ಅದಕ್ಕೆ ಸಕ್ಕರೆ ರುಚಿಗೆ ಉಪ್ಪು ಸೋಡಾ ಹಾಕಿ ದೋಸೆ ಹೊಯ್ದರೆ ಧಿಡೀರ್ ಸೆಟ್ ದೋಸಾ ರೆಡಿ ಟು ಟೇಸ್ಟ್.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ