ಸುಲಭವಾಗಿ ಮಾಡುವ ಬ್ರಾಹ್ಮಣರ ಹಾಲಿನ ಪಾಯಸ

 ಬೇಕಾಗುವ ಸಾಮಗ್ರಿಗಳು 

ಬೇಯಿಸಿ ಮುದ್ದೆಯಾದ ಅನ್ನ -೧ ಕಪ್ 

ಹಾಲು - ೧ ವರೆ ಕಪ್ 

 ಸಕ್ಕರೆ- ಮುಕ್ಕಾಲು ಕಪ್   

ಹುರಿದ ದ್ರಾಕ್ಷಿ , ಗೋಡಂಬಿ , ಲವಂಗ- ಸ್ವಲ್ಪ 

ಮಾಡುವವ ವಿಧಾನ - 

ಒಂದು ಬಿಸಿ ಪಾತ್ರೆಗೆ ೧ ವರೆ ಕಪ್ ಹಾಲು ಹಾಕಿ ಕುಧಿಯುವಾಗ ಚೆನ್ನಾಗಿ ಬೇಯಿಸಿದ ಅನ್ನ ಹಾಕಿ ಮತ್ತೆ ಕುದಿಸಿ. ಕುದಿಯುತ್ತಿರುವಾಗಲೇ ಸಕ್ಕರೆ , ಹುರಿದ ಗೋಡಂಬಿ , ದ್ರಾಕ್ಷಿ ಲವಂಗ- ಹಾಕಿ ಪಾಯಸದ ರೀತಿ ಆಗುವರೆಗೂ ಕುಧಿಸಿದರೆ ಬ್ರಾಹ್ಮಿನ್ಸ್ ಹಾಲಿನ ಪಾಯಸ ಸವಿಯಲು ರೆಡಿ 

ಕಾಮೆಂಟ್‌ಗಳು