ಬೇಕಾಗುವ ಸಾಮಗ್ರಿಗಳು
ಕುಚುಲಕ್ಕ್ಕಿ -೧ ಬೌಲ್ (ರಾತ್ರಿಯಿಂದ ಬೆಳಗ್ಗೆವರ್ಗು ನೆನೆಸಿ) ಉದ್ದಿನ ಬೇಳೆ - ಸ್ವಲ್ಪ
ಹೆಸರು ಬೇಳೆ - ಸ್ವಲ್ಪ
ತೊಗರಿ ಬೇಳೆ ಸ್ವಲ್ಪ
ಕಡ್ಲೆ ಬೇಳೆ ಸ್ವಲ್ಪ ರಾತ್ರಿಯಿಡಿ ನೆನೆಸಿಡ ಬೇಕು
ಉಪ್ಪು ರುಚಿಗೆ
ಮಾಡುವ ವಿಧಾನ
ರಾತ್ರಿಡೀ ನೆನೆಸಿದ ಕುಚುಲಕ್ಕ್ಕಿ ಹೆಸರುಬೇಳೆ ಕಡ್ಲೆಬೇಳೆ ಉದ್ದಿನಬೇಳೆ ತೊಗರಿಬೇಳೆ ಎಲ್ಲವನ್ನು ರುಬ್ಬಿ ದೋಸೆ ಹಿಟ್ಟಿನ ಹದಕ್ಕೆ ನೀರು ಹಾಕಿ ಪಾತ್ರೆಯಲ್ಲಿ ಇಡೀ. ನಂತರ ದೋಸೆ ಕಾವಲಿ ಒಲೆಯಲ್ಲಿ ಇಟ್ಟು ಎಣ್ಣೆ ಹಾಕಿ ದೋಸೆ ಹೊಯ್ದರೆ ಬಿಸಿ ಬಿಸಿ ಸೂಪರ್ ದೋಸೆ ರೆಡಿ. ಇದನ್ನು ಕಾಯಿ- ಚಟ್ನಿ ಶೆಂಟಾ ಚಟ್ನಿ ಜೊತೆ ತಿಂದರೆ ರುಚಿಯಾಗಿರುತ್ತದೆ
Super chenagila a😱😱
ಪ್ರತ್ಯುತ್ತರಅಳಿಸಿ