ಬೇಕಾಗುವ ಸಾಮಗ್ರಿಗಳು
ಬಟಾಟೆ-- ೩
ಈರುಳ್ಳಿ- ೧
ಕ್ಯಾರಟ್- ೧
ಬಟಾಣಿ- ಸ್ವಲ್ಪ (ರಾತ್ರಿ ನೆನೆಸಿದ)
ಹುಳಿ - ಸ್ವಲ್ಪ
ಬೆಲ್ಲ- ಸ್ವಲ್ಪ
ಹರಷಿಣ- ಸ್ವಲ್ಪ
ಮಸಾಲೆಗೆೆ
Tengina ಕಾಯಿ- ೧ ಕಡಿ
ತೆಂಗಿನ ಎಣ್ಣೆ- ೫ ಸ್ಪೂನ್
ಚೆಕ್ಕೆ- ೩ ತುಂಡು
ಲವಂಗ- ೫
ಉದ್ದಿನ ಬೇಳೆ -೧
ಚಮಚ ಕಾಳಿ
ಮೆಣಸು-೧೫
ಕಡ್ಲೆ ಬೇಳೆ - ೧ ಚಮಚ
ಒಣ ಮೆಣಸು-೧೦
ತರಕಾರಿಗಳನ್ನು ಸಣ್ಣಗೆ ಹಚ್ಚಿ ಇಡಿ. ಕುಕ್ಕರ್ಗೆ ೧ ಕಪ್ ನೆನಿಸಿದ ಬಟಾಣಿ ಸ್ವಲ್ಪ ನೀರು ಹಾಕಿ ೪ ವಿಶೇಲ್ ಬೇಯಿಸಿ. ನಂತರ ಮಸಾಲೆಗೆ ಹುರಿಯಲು ಬಾಣಲೆಗೆ ೫ ಚಮಚ ಎಣ್ಣೆ ಹಾಕಿ ಅದಕ್ಕೆ ಕಡ್ಲೆ ಬೇಳೆ ಉದ್ದಿನ ಬೇಳೆ ಹಾಕಿ ಸ್ವಲ್ಪ ಹುರಿದ ನಂತರ ಚೆಕ್ಕೆ ಕಾಳು ಮೆಣಸು ಲವಂಗ- ಹಾಕಿ ಹುರಿಯಿರಿ ಕೊನೆಗೆ ಒಣ ಮೆಣಸು ಹಾಕಿ ಹುರಿಯಿರಿ. ತಣ್ಣಗಾದ ನಂತರ ಹುರಿದ ಮಸಾಲೆ ಮಿಕ್ಸಿ ಜಾರ್ ಗೆ ಹಾಕಿ ಅದಕ್ಕೆ ಕಡಿ ಕ ತೆಂಗಿನಕಾಯಿ ಹಾಕಿ ನುಣ್ಣಗೆ ರುಬ್ಬಿ. ಬಟಾಣಿ ಬೆಂಡ ನಂತರ ಅದೇ ಕುಕ್ಕರ್ ಗೆ ಹೆಚ್ಚಿದ ತರಕಾರಿ ಹಾಕಿ ಸ್ವಲ್ಪ ಹರಷಿಣ ,ಬೆಲ್ಲ ಹುಳಿ ಹಾಕಿ ಬೇಯಿಸಿ. ಬೆಂದ ನಂತರ ರುಬ್ಬಿದ ಮಸಾಲೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ ಒಗ್ಗರೆಣೆ ಕೊಟ್ಟರೆ ಬಟಾಟೆ- ಗಸಿ ರೆಡ್ಯಾಗುತ್ತದೆ
Super
ಪ್ರತ್ಯುತ್ತರಅಳಿಸಿ