ಬ್ರಾಹ್ಮಣರ ರುಚಿಯಾದ ಬೇಳೆ ತೊವೆ /ಸಾರು /tasty brahmins rasam

 


ಬೇಕಾಗುವ ಸಾಮಗ್ರಿಗಳು  

ತೊಗರಿ  ಬೇಳೆ- ೧ ಕಪ್  

ಟೊಮೇಟೊ - ೪ 

ಶುಂಠಿ - ಸ್ವಲ್ಪ ಜಜ್ಜಿ  

ಹಸಿಮೆಣಸು- ೩ 

ಲಿಂಬೆ ಹಣ್ಣು- ೧ 

ಕೊತ್ತಂಬರಿ ಸೊಪ್ಪು- 

ಸ್ವಲ್ಪ ಉಪ್ಪು - ರುಚಿಗೆ  

ಒಗ್ಗರೆಣೆಗೆ ಸಾಸಿವೆ- ಉದ್ದಿನ ಬೆಲೆ ಕರಿಬೇವು ಒಣ ಮೆಣಸು 

ತೊಗರಿ ಬೇಳೆ ತೊಳೆದು ೧ ಗಂಟೆಗಳ ಕಾಲ ನೆನಿಸಿ ಪಾತ್ರೆಗೆ ನೀರು ಹಾಕಿ ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹರಷಿಣ ಹಾಕಿ ಬೇಯಿಸಿ. ನಂತರ ಹಚ್ಚಿಕೊಂಡ ಟೊಮೇಟೊ ಕಾಯಿಮೆಣಸು ರುಚಿಗೆ ಉಪ್ಪು ಹಾಕಿ ಕುದಿಯಲು ಬಿಡಿ. ಬೇಳೆ ಚೆನ್ನಾಗಿ ಕುಧಿದರೆ ತೊವೆ ರುಚಿಯಾಗಿರುತ್ತದೆ ಕೊನೆಗೆ ಕೊತ್ತಂಬರಿ ಸೊಪ್ಪು ಲಿಂಬೆ ಹಣ್ಣು- ಹಿಂಡಿ .ನಂತರ ಒಗ್ಗರೆಣೆ ಕೊಟ್ಟರೆ ರುಚಿಯಾದ ತೊವೆ ರೆಡಿ ಟು ಸರ್ವ್ 

ಕಾಮೆಂಟ್‌ಗಳು