ಬೇಕಾಗುವ ಸಾಮಗ್ರಿ-
ಲಿಂಬೆೆ ಹಣ್ಣು- 1
ನೀರು- ೧ ಕಪ್
ಸಕ್ಕರೆ- ೨ ಸ್ಪೂನ್
ಶುಂಠಿ -ಪೇಸ್ಟ್
ಪೆಪ್ಪರ್ ಪೌಡರ್
ಸ್ವಲ್ಪ ಉಪ್ಪು
ಮಾಡುವ ವಿಧಾನ -
ನೀರಿಗೆ ಒಂದು ಲಿಂಬೆ ಹಣ್ಣು- ಹಿಂಡಿ ಸ್ವಲ್ಪ ಶುಂಠಿ ಪೇಸ್ಟ್ ಪೆಪ್ಪರ್ ಪೌಡರ್ ಸಕ್ಕರೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಆರೋಗ್ಯಕರ ಜಿಂಜರ್ ಶರ್ಬತ್ ರೆಡಿ
👍👍
ಪ್ರತ್ಯುತ್ತರಅಳಿಸಿ