ಒಮ್ಮೆ ತಿಂದರೆ ಸಾಕು ಯಾವಾಗಲು ತಿನ್ನಬೇಕು ಎನಿಸುವ ರುಚಿಯಾದ ಗೋಧಿ ಹಲ್ವಾ

ಬೇಕಾಗುವ ಸಾಮಗ್ರಿಗಳು
  ಗೋಧಿ ಹಿಟ್ಟು - ೧ ಸಣ್ಣ ಕಪ್ 
ತುಪ್ಪ - ೪-೫ ಚಮಚ 
ಸಕ್ಕರೆ- ಮುಕ್ಕಾಲು ಕಪ್ 
ದ್ರಾಕ್ಷಿ ಗೋಡಂಬಿ ಸ್ವಲ್ಪ 
ಬಿಸಿಯಾದ ನೀರು- ೧ ಲೋಟ 

ಒಂದುು ಬಾಣಲೆಗೆ ೧ ಸಣ್ಣ ಕಪ್ ನಲ್ಲಿ ಗೋಧಿ ಹಿಟ್ಟು , ೪-೬ ಚಮಚ ತುಪ್ಪ ಹಾಕಿ ಚೆನ್ನಾಗಿ ಕೆಂಪಗಾಗುವರೆಗೂ ಹುರಿಯಿರಿ . ಹುರಿಯುತ್ತಿರುವಾಗಲೇ ಸ್ವಲ್ಪ ನೀರು ಬಿಸಿ ಮಾಡಿ ಕುದಿಯುತ್ತಿರುವ ನೀರು ಮತ್ತು ಸಕ್ಕರೆ ಒಟ್ಟಿಗೆ ಹುರಿಯುತ್ತಿದ್ದ ಗೋಧಿ ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ ಗೋಂಡಂಬಿ ದ್ರಾಕ್ಷಿ ಹಾಕಿದರೆ ರುಚಿಯಾದ ಗೋಧಿ ಹಿಟ್ಟಿನ ಹಲ್ವಾ ರೆಡಿ 

ಕಾಮೆಂಟ್‌ಗಳು