ಸರಿಯಾದ ವಿಧಾನದಲ್ಲಿ ಮೊಸರು ಮಾಡುವುಧು ಹೇಗೆ( ಹುಳಿಯಾಗದಂತೆ ರುಚಿಯಾಗಿ) / how to make perfect curd?


ಸರಿಯಾದ ಕ್ರಮ 

ಒಂದು ಪಾತ್ರೆಯಲ್ಲಿ ಹಾಲು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ಕುದಿಸಿದ ಹಾಲನ್ನು ೨ ಗಂಟೆಗಳ ಕಾಲ ಆರಲು ಬಿಡಿ. ನಂತರ ಹಾಲಿನಲ್ಲಿರುವ ಕೆನೆಯನ್ನು ತೆಗೆದು ಅದಕ್ಕೆ ೨ ಚಮಚ ಮಜ್ಜಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ . ನಂತರ ಆ ಪಾತ್ರೆಯೆಯನ್ನು ಸ್ವಲ್ಪ ಬಿಸಿ ಇರುವ ಜಾಗದಲ್ಲಿ ಇಡಿ . ೬ ಗಂಟೆಗಳ ನಂತರ ರುಚಿಯಾದ ಮೊಸರು ರೆಡಿ ಯಾಗುತ್ತದೆ 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ