ಬೇಕಾಗುವ ಸಾಮಗ್ರಿಗಳು
ಬೀಟ್ರೂಟ್- ೧ ಕಪ್
ಸಕ್ಕರೆ-೧ ಕಪ್ ghee- ೧ ಕಪ್
ದ್ರಾಕ್ಷಿ ಗೋಡಂಬಿ ಸ್ವಲ್ಪ
ಹಾಲು- ೧ ಕಪ್
ಮಾಡುವ ವಿಧಾನ
ಒಂದುು ಬೀಟ್ರೂಟ್ ತುರಿದು ಬಾಣಲೆಯಲ್ಲಿ ಹಾಕಿ. ಅದಕ್ಕೆ ಒಂದು ಕಪ್ ಹಾಲು ಹಾಕಿ ಬೇಯಿಸಿ. (೨೦-೨೫ ನಿಮಿಷ ಬೇಯಿಸಿ ) ನಂತರ ಅದಕ್ಕೆ ಒಂದು ಕಪ್ ಸಕ್ಕರೆ ಹಾಗು ತುಪ್ಪ ಹಾಕಿ ಚೆನ್ನಾಗಿ ಬೇಯಿಸಿ. ಕೊನೆಗೆ ಹುರಿದ ದ್ರಾಕ್ಷಿ ಗೋಡಂಬಿ ಹಾಕಿದರೆ ಸಿಹಿ ಮತ್ತು ರುಚಿಯಾದ ಬೀಟ್ರೂಟ್- ಹಲ್ವಾ ರೆಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ