ಧಿಡೀರ್ ಆಗಿ ಮಾಡಿ ಹಾಲಿನ ರುಚಿಯಾದ ಕೇಕು/ instant milk cake / haalina cake 10 nimishadalli


ಬೇಕಾಗುವ ಸಾಮಗ್ರಿಗಳು

ಸಕ್ಕರೆ ೨ ಸ್ಪೂನ್

ಬ್ರೆಡ್ ೫ ಸ್ಲೈಸ್ 

ನೀರು ಸ್ವಲ್ಪ 

ಕಾರ್ನ್ ಫ್ಲೋರ್  ೨ ಸ್ಪೂನ್ 

ಹಾಲು ೧ ಕಪ್ 

ಮಿಲ್ಕ್ ಪೌಡರ್ ೨ ಟೇಬಲ್ ಸ್ಪೂನ್ 

ಸಕ್ಕರೆ ಸ್ವಲ್ಪ 

ಪಾನ್ ಗೆ 2 ಸ್ಪೂನ್ ಸಕ್ಕರೆ ಹಾಕಿ ಅದಕ್ಕೆ 1 ಸ್ಪೂನ್ ನೀರು ಹಾಕಿ ಪಾಕ ಗೋಲ್ಡನ್ ಕಲರ್ ಬರುವವರೆಗೂ ಪಾಕ ಬರೆಸಿ. ನಂತರ ಕಾಲು ಕಪ್ ನೀರು ಸ್ವಲ್ಪ ಸ್ವಲ್ಪ ಅದಕ್ಕೆ ಹಾಕಿ. ಪಾಕ ಬರೆಸಿ. ಚೆನ್ನಾಗಿ ಬೆರೆತ ನಂತರ ತಕ್ಷಣ ಸ್ಟವ್ ಆಫ್ ಮಾಡಿ. ಉಳಿದಿರುವ ಬ್ರೆಡ್ ಪೀಸ್ (೫) ಅದ್ರ ಎಡ್ಜ್ ತೆಗೆದು ಅದನ್ನು ಮದ್ಯದಿಂದ ಕಟ್ ಮಾಡಿ.ಈಗ ಮತ್ತೊಂದು ಪಾನ್ ಗೆ ಮುಕ್ಕಾಲು ಕಪ್ ಹಾಲು ಹಾಕಿ. 3 ಟೇಬಲ್ ಸ್ಪೂನ್ ಮಿಲ್ಕ್ ಪೌಡರ್ ಹಾಕಿ. ಗಂಟುಗಳಿಲ್ಲದ ಹಾಗೆ ಕದಡಿ. 2 ಟೇಬಲ್ ಸ್ಪೂನ್ ಸಕ್ಕರೆ ಹಾಕಿ ಲೊ ಫ್ಲೇಮ್ ನಲ್ಲಿ 1 ನಿಮಿಷ ಕುದಿಸಿ. ಮತ್ತೊಂದು ಬೌಲ್ ಗೆ 2  ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್ ಅದಕ್ಕೆ ಕಾಲು ಕಪ್ ಹಾಲು ಮಿಕ್ಸ್ ಮಾಡಿ. ನಂತರ ಪಾನ್ ಗೆ ಕಾರ್ನ್ ಫ್ಲೋರ್ ಹಾಲು ಹಾಕಿ ಮಿಕ್ಸ್ ಮಾಡಿ ಕುದಿಸಿ. ನಂತರ ಗಾಜಿನ box ಅಲ್ಲಿ ಬ್ರೆಡ್ ಇತ್ತು ಅದಕ್ಕೆ ಸಕ್ಕರೆ ಪಾಕ ಹಚ್ಚಿ. ಹಾಲಿನ ಮಿಶ್ರಣ ಒಂದರ ಮೇಲೊಂದು ಇಟ್ಟು ಹಾಕಿ. ಚೆನ್ನಾಗಿ ಲೆವೆಲ್ ಆಗುವರೆಗೂ ಮಾಡಿ ನಂತರ ಫ್ರಿಡ್ಜ್ ನಲ್ಲಿ 2  ಗಂಟೆ ಇರ್ತಾರೆ ರುಚಿ ಯಾದ ಹಾಲಿನ ಕೇಕು ರೆಡಿ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ