ಬೇಕಾಗುವ ಸಾಮಗ್ರಿಗಳು
ಉಪ್ಪು ನೀರಿನಲ್ಲಿ ಹಾಕಿದ ಹಲಸಿನ ಸೂಳೆ -೧ ಕಪ್. ಅಕ್ಕಿ-೧ಕಪ್(2-3 gante nenesi)
ಕೊತ್ತಂಬರಿ ಬೀಜ- ೩ ಸ್ಪೂನ್
ಜೀರಿಗೆ- ೨ ಸ್ಪೂನ್
ಕೆಂಪು ಮೆಣಸು-೫-೬
ಮಾಡುವ ವಿಧಾನ- ಹಲಸಿನ ಸೊಳೆ ೧ ಕಪ್ ಕೊತ್ತಂಬರಿ ಬೀಜ , ಜೀರಿಗೆ- ಕೆಂಪು ಮೆಣಸು ನೀರು ಎಲ್ಲವನ್ನು ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿ. ದೋಸೆ ಹಿಟ್ಟಿನ ಹದಕ್ಕೆ ಬಂಧ ಮಾಡಿ ಅದಕ್ಕೆ ರುಚಿಗೆ ಉಪ್ಪು ಬೆರಿಸಿ. ಕಾವಲಿಯಲ್ಲಿ ದೋಸೆ ಹೊಯ್ದರೆ ರುಚಿಯಾದ ದೋಸೆ ರೆಡಿ.ಇದನ್ನು ಚಟ್ನಿ ಇಲ್ಲದೆ ತಿನ್ನಬಹುದು.
Super recipe
ಪ್ರತ್ಯುತ್ತರಅಳಿಸಿ