ಧಿಡೀರ್ ಆಗಿ ಮಾಡುವ ರಾಗಿ ಗೋಧಿ ದೋಸೆ/raagi godhi dosa


ಬೇಕಾಗುವ ಸಾಮಗ್ರಿ 

ರಾಗಿ- ೧ ಕಪ್ 

ಗೋಧಿ- ೧ ಕಪ್

 ಈರುಳ್ಳಿ- ೧ ಕಪ್ 

ಕಾಯಿಮೆಣಸು- ೩-೪ 

ಕೊತ್ತಂಬರಿಸೊಪ್ಪು - ಒಂದು ಹಿಡಿ 

ನೀರು-೩-೪ ಕಪ್

 ಉಪ್ಪು- ರುಚಿಗೆ ತಕ್ಕಸ್ಟು 

ಮಾಡುವ ಕ್ರಮ 

ಮೊದಲು ಒಂದು ಪಾತ್ರೆಗೆ ೧ ಕಪ್ ರಾಗಿ- ಹಿಟ್ಟು ೧ ಕಪ್ ಗೋಧಿ ಹಿಟ್ಟು ಹಾಕ.ಅದಕ್ಕೆ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ , ಕಾಯಿಮೆಣಸು , ಕೊತ್ತಂಬರಿಸೊಪ್ಪು ರುಚಿಗೆ ತಕ್ಕಸ್ಟು ಉಪ್ಪು- ಹಾಕಿ. ಕೊನೆಗೆ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿ ಕಾವಲಿಯಲ್ಲಿ ಹೊಯ್ದರೆ ಆರೋಗ್ಯಕರ ರಾಗಿ-ಗೋಧಿ ದೋಸೆ ರೆಡಿ ಟು ಸರ್ವ್ 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ