ಬೇಕಾಗುವ ಸಾಮಗ್ರಿಗಳು
ಲಿಂಬೆ ಹಣ್ಣು- 2
ಬೆಲ್ಲ- ಸ್ವಲ್ಪ
ಕರಿಮೆಣಸು ಪುಡಿ- 1 ಸ್ಪೂನ್
ಕಾಯಿಮೆಣಸು-2-3
ಹರಷಿಣ- ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಒಗ್ಗರೆಣೆಗೆ
ಸಾಸಿವೆ- 1 ಸ್ಪೂನ್
ಉದ್ದಿನ ಬೇಳೆ -1 ಸ್ಪೂನ್
ಬೇವಿನ ಸೊಪ್ಪು- 2 ಎಸಳು
ಉಪ್ಪು- ರುಚಿಗೆ ತಕ್ಕಸ್ಟು
ಒಂದು ಪಾತ್ರೆಯಲ್ಲಿ ಬೇಕಾದಷ್ಟು ನೀರು ಹಾಕಿ ಅದಕ್ಕೆ ಅರಶಿನ ಹಾಕಿ ಕುದಿಸಿ.ಕುದಿಯುತ್ತಿರುವಾಗ ಸ್ವಲ್ಪ ಬೆಲ್ಲ ಹೆಚ್ಚಿದ ಕಾಯಿಮೆಣಸು , ಕರಿಮೆಣಸು ಪುಡಿ ಹಾಕಿ ಕುದಿಸಿ ರುಚಿಗೆ ತಕ್ಕಸ್ಟು ಉಪ್ಪು- ಹಾಕಿ ೨ ಲಿಂಬೆ ಹಣ್ಣು- ಹಿಂಡಿ ,ಕೊತ್ತಂಬರಿ ಸೊಪ್ಪು ಮೇಲೆ ಉದುರಿಸಿ ಕೊನೆಗೆ ಸಾಸಿವೆ ಬೇವಿನ ಸೊಪ್ಪು ಹಾಕಿ ಒಗ್ಗರೆಣೆ ಕೊಟ್ಟರೆ ರುಚಿಯಾದ ಲಿಂಬು ಸಾರು ಸವಿಯಲು ರೆಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ