ಕುಕ್ಕರ್ನಲ್ಲಿ ಅನ್ನ ಉದುರು ಉದುರು ಆಗಿ ಬೇಯಿಸುವುದು ಹೇಗೆ( tips to fry rice in cooker)
ಆನ್
ಲಿಂಕ್ ಪಡೆಯಿರಿ
Facebook
X
Pinterest
ಇಮೇಲ್
ಇತರ ಅಪ್ಲಿಕೇಶನ್ಗಳು
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಅದನ್ನ ಕುಕ್ಕರ್ ಗೆ ಹಾಕಿ. 1 ಲೊಟ/ಕಪ್ ಅಕ್ಕಿಗೆ ಒಂದೂವರೆ ಲೊಟ ನೀರು ಹಾಕಿ. ಅದಕ್ಕೆ 1 ಸ್ಪೂನ್ ಅಡುಗೆ ಎಣ್ಣೆ ಹಾಕಿ. ನಂತರ ಕುಕ್ಕರ್ 2 ವಿಶೇಲ್ ಬೇಯಿಸಿ ತಣ್ಣಗಾಗಲು ಬಿಡಿ. ಹೀಗೆ ಕುಕ್ಕರ್ ನಲ್ಲಿ ಅನ್ನ ಬೇಯಿಸಿದರೆ ಉದುರು ಉದುರಾದ ರುಚಿಯಾದ ರೈಸ್ ರೆಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ