ಮಾಡಲು- ಬೇಕಾದ ಪದಾರ್ಥಗಳು
ಸಕ್ಕರೆ-೧ ಕಪ್
ಏಲಕ್ಕಿ ಹುಡಿ-ಸ್ವಲ್ಪ
ಕೇಸರಿ-ಸ್ವಲ್ಪ
ಎಂಟಿಆರ್ ಜಾಮೂನ್ ಪೌಡರ್-೧
ಕರಿಯಲು ಎಣ್ಣೆ
ಮಾಡುವ ವಿಧಾನ
ಒಂದು ಪಾತ್ರೆಗೆ ೧ ಕಪ್ ಸಕ್ಕರೆ ಅಷ್ಟೇ ಸಮ ಪ್ರಮಾಣ ನೀರು ಹಾಕಿ ಪಾಕ ಬರುವವರೆಗೂ ಕುದಿಸಿ.ಅದಕ್ಕೆ ಏಲಕ್ಕಿ ಪುಡಿ ಕೇಸರಿ ಹಾಕಿ ತಣ್ಣಗಾಗಲು ಬಿಡಿ.ನಂತರ ಎಂಟಿಆರ್ ಪೌಡರ್ಗೆ ನೀರು ಹಾಕಿ ಉದ್ದನೆ ಮಾಡಿ ಎಣ್ಣೆಯಲ್ಲಿ ಕರಿದು ಪಾಕಕ್ಕೆ ಹಾಕಿದರೆ ಭಾಗಥ್ ರಾಮ್ ಜಾಮೂನ್ ರೆಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ