ಮಂಗಳೂರಿನ ಫೇಮಸ್ ಸಿಂಪಲ್ ನೀರುದೋಸೆ ಮಾಡುವ ಕ್ರಮ


ಬೇಕಾಗುವ ಸಾಮಗ್ರಿಗಳು 

ಸೊಸೈಟಿ ರೈಸ್/ದೋಸಾ 

ರೈಸ್-೨ ಕಪ್( ತೊಳೆದು ೨ ಗಂಟೆ ನೆನೆಸಿ) 

ತೆಂಗಿನ ತುರಿ-೧ ಕಪ್ 

ಉಪ್ಪು- ರುಚಿಗೆ ತಕ್ಕಸ್ಟು 

ನೀರು

ಮಾಡುವ ವಿಧಾನ  

ಮೊದಲು ೨ ಗಂಟೆ ನೆನೆಸಿದ ಅಕ್ಕಿಯನ್ನು ಮಿಕ್ಸಿ ಜಾರ್ ಗೆ ಹಾಕಿ ಅದಕ್ಕೆ ತೆಂಗಿನ ತೂರಿ ಹಾಕಿ ಚೆನ್ನಾಗಿ ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ತುಂಬಾ ನೀರು ಹಾಕಿ ತೆಳ್ಳಗೆ ಮಾಡಿಕೊಳ್ಳಿ ರುಚಿಗೆ ಉಪ್ಪು ಹಾಕಿ ತೆಳ್ಳಗೆ ದೋಸೆ  ಕಾವಲಿ ಮೇಲೆ ದೋಸೆ ಹೊಯಿರಿ. ಈಗ ರುಚಿಯಾದ ನೀರ್ದೋಸೆ ಚಟ್ನಿ ಜೊತೆ ಸವಿಯಬಹುದು 







ಕಾಮೆಂಟ್‌ಗಳು