ಅಕ್ಕಿ ಬೇಳೆ ಸಂಗ್ರಹಿಸುವ ಕೋಣೆಯನ್ನು ಗಾಳಿ , ಸೂರ್ಯನ ಬೆಳಕು ಇರುವ ಜಾಗದಲ್ಲಿ ಸಂಗ್ರಹಿಸಿ. ಇಲ್ಲದಿದ್ದರೆ ಹುಳು ಹಿಡಿಯುವ ಸಾಧ್ಯತೆ ಇರುತ್ತದೆ.
ಉದ್ದಿನ ಬೇಳೆ ಅವರೇಕಾಳು ಮುಂತಾದವು ಗಳಿಗೆ ಬಿಸಿಲಿನ ಅವಶ್ಯಕತೆ ಇದೆ ಹಾಗಾಗಿ ಇವುಗಳನ್ನು ಬಿಸಿಲಿನಲ್ಲಿ ಒಣಗಿಸಿ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ ಇಡಿ.
ಅಕ್ಕಿ ಡಬ್ಬದಲ್ಲಿ ಹುಳುಗಳಿದ್ದರೆ ಬೇಳೆ ಬೆಳ್ಳುಳ್ಳಿ- ಲವಂಗ ಮಿಕ್ಸಿಯಲ್ಲಿ ಹಾಕಿ ಒಣಗಿಸಿ ಉಂಡೆಗಳಾಗಿ ಮಾಡಿ ಅಕ್ಕಿ ಡಬ್ಬದ ಅಡಿಯಲ್ಲಿ ಇಟ್ಟರೆ ಹುಳು ಹುಪ್ಪಟೆಗಳು ಬರುವುದಿಲ್ಲ.
ಮೆಣಸು ಹುಣಿಸೆ ಅರಶಿಣದಲ್ಲಿ ಹುಳುಗಳಿದ್ದರೆ ಕ್ಯಾಸ್ಟರ್ ಬೀನ್ಸ್ ಬಳಸಿ ಸಂರಕ್ಷಿಸಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ