ಆರೋಗ್ಯಕರ ಮೊಳಕೆ ಮೆಂತ್ಯೆ- ಕೋಸಂಬರಿ/menthe salad



ಬೇಕಾಗುವ ಪದಾರ್ಥಗಳು  

ಮೆಂತೆ ೩-೪ ದಿನ ನೀರಿನಲ್ಲಿ ಮೊಳಕೆ ಬರಿಸಬೇಕು  

ತೆಂಗಿನ ತುರಿ -೧/೨ ಕಪ್ 

ಹಸಿ ಮೆಣಸು-೨

ಈರುಳ್ಳಿ- ೧ 

ಲಿಂಬೆ ಹುಳಿ -೧/೨ 

ಉಪ್ಪು ರುಚಿಗೆ 

ಒಗ್ಗರೆಣೆಗೆ ಸಾಸಿವೆ ಉದ್ದಿನಬೇಳೆ ಕರಿಬೇವು ಕೊನೆಗೆ ರುಚಿಗೆ ಉಪ್ಪು 

ಕೊತ್ತಂಬರಿಸೊಪ್ಪುಮಾಡುವ ವಿಧಾನ  ಪಾತ್ರೆಗೆ ಮೊಳಕೆ ಬರಿಸಿದ ಮೆಂತೆ ಈರುಳ್ಳಿ ಕಾಯಿಮೆಣಸು ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ ರುಚಿಗೆ ಉಪ್ಪು ಸೇರಿಸಿ ಕೊನೆಗೆ ಲಿಂಬೆ ಹುಲಿ ಹಿಂಡಿ ಕೊತ್ತಂಬರಿ ಸೊಪ್ಪು ಹಾಕಿದರೆ ಮೆಂತ್ಯೆ- ಕೋಸಂಬರಿ ರೆಡಿ.ಇದು ಆರೋಗ್ಯಕ್ಕೆ ತುಂಬಾ ಉತ್ತಮ 


ಕಾಮೆಂಟ್‌ಗಳು