ಬೇಕಾಗುವ ಸಾಮಗ್ರಿ- ಹಾಗಲಕಾಯಿ -೨-೩
ಬೆಲ್ಲಲ -ಸ್ವಲ್ಪ
ಕೆಂಪು ಮೆಣಸು- ೭-೮
ಜೀರಿಗೆ-- ೧ ಚಮಚ
ಕೊತ್ತಂಬರಿ-೨ ಚಮಚ
ಬೆಳ್ಳುಳ್ಳಿ- ೪-೫ ಎಸಳು
ಸ್ವಲ್ಪ ಹುಳಿ
ತೆಂಗಿನ ತುರಿ- ೧ ಕಪ್
ಈರುಳ್ಳಿ- ೨
ಒಗ್ಗರೆಣೆಗೆೆ ಸಾಸಿವೆ ಕರಿಬೇವು ಉದ್ದಿನಬೇಳೆ ರುಚಿಗೆ ಉಪ್ಪು
ಮಾಡುವವ ವಿಧಾನ
ಹಾಗಲಕಾಯಿ ಉದ್ದನೆ ಕಟ್ ಮಾಡಿ ಉಪ್ಪು ಹಾಕಿ ೧ ಗಂಟೆ ಇಡಿ. ನಂತರ ಮಿಕ್ಸಿ ಜಾರ್ ಗೆ ಕೊತ್ತಂಬರಿ ಬೀಜ ಮೆಣಸು ಜೀರಿಗೆ- ಬೆಳ್ಳುಳ್ಳಿ- ತೆಂಗಿನ ತೂರಿ ಸ್ವಲ್ಪ ನೀರು ಹಾಕಿ ಸ್ವಲ್ಪ ತರಿಯಾಗಿ ರುಬ್ಬಿ ಮಸಾಲೆ ಮಾಡಿಟ್ಟು ಕೊಳ್ಳಿ ನಂತರ ಬಾಣಲೆಗೆ ಎಣ್ಣೆ ಈರುಳ್ಳಿ ಹಾಕಿ ಫ್ರೈ ಮಾಡಿ ಸ್ವಲ್ಪ ಅರಶಿನ ಹಾಕಿ ಹೆಚ್ಚಿಕೊಂಡ ಹಾಗಲಕಾಯಿ ಹಾಕಿ ಬೇಯಿಸಿ ಬೆಲ್ಲ ಹಾಕಿ ಸ್ವಲ್ಪ ಬೇಕಾದಲ್ಲಿ ಹುಳಿ ಹಾಕಿ ಫ್ರೈ ಮಾಡಿ. ನಂತರ ರುಬ್ಬಿದ ಮಸಾಲೆ ಹಾಕಿ ಫ್ರೈ ಮಾಡಿ ರುಚಿಗೆ ಉಪ್ಪು ಹಾಕಿ ಒಗ್ಗರಣೆ ಕೊಟ್ಟರೆ ರುಚಿಯಾದ ಹಾಗಲಕಾಯಿ ಸುಕ್ಕ ರೆಡಿ ಟು ಎಟ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ