ಸೂಪರ್ ಟೇಸ್ಟಿ boiled egg maggi masala/boiled egg masala



ಬೇಕಾಗುವ ಸಾಮಗ್ರಿಗಳು 

ಬೊಯ್ಲ್ಡ್್ ಎಗ್ಗ-2 

 ಸಣ್ಣ ಈರುಳ್ಳಿ-೧

ಟೊಮೇಟೊ-೧ 

ಎಣ್ಣೆ-೩ ಸ್ಪೂನ್ 

ಮ್ಯಾಗಿ-೧(12 rs  ಪ್ಯಾಕ) 

ಖಾರದ ಪುಡಿ-೧ ಸ್ಪೂನ್ 

ಕೊತ್ತಂಬರಿಸೊಪ್ಪು-ಸ್ವಲ್ಪ 

ಮಾಡುವ ವಿಧಾನ- ಟೊಮೇಟೊ ಈರುಳ್ಳಿ ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಒಂದು ಪಾತ್ರೆಗೆ ೩ ಚಮಚ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಟೊಮೇಟೊ ಹಾಕಿ ಫ್ರೈ ಚೆನ್ನಾಗಿ ಫ್ರೈ ಮಾಡಿ.ನಂತರ ಅಚ್ಚ ಖಾರದ ಪುಡಿ ಹಾಕಿ ಫ್ರೈ ಮಾಡಿ. ಈಗ ಒಂದೂವರೆ ಲೊಟ ನೀರು ಹಾಕಿ ಮಾಗಿ ನೂಡಲ್ಸ್ ಮಸಾಲಾ ಹಾಕಿ ಸ್ವಲ್ಪ ಹೊತ್ತು ಬೆಂದ ನಂತರ ಚೆನ್ನಾಗಿ ಬೇಯಿಸಿದ ಮೊಟ್ಟೆ ಸಣ್ಣ ಸಣ್ಣ ಕಟ್ ಮಾಡಿ ಹಾಕಿ ಬೇಯಿಸಿ ನೀರು ಆವಿ ಆಗುವವರೆಗೂ ಚೆನ್ನಾಗಿ ಮ್ಯಾಗಿ ಮಸಾಲಾ ಬೇಯಿಸಿ ಈಗ ರುಚಿಕರ ಮ್ಯಾಗಿ ಮಸಾಲಾ ರೆಡಿ.

ಕಾಮೆಂಟ್‌ಗಳು