ಬ್ರಾಹ್ಮಿನ್ಸ್ ಸಾರಿನ ಹುಡಿ ಮಾಡುವ ವಿಧಾನ/brahmins rasam powder/brahmanara saarina hudi


ಬೇಕಾಗುವ ಸಾಮಗ್ರಿಗಳು

ತೆಂಗಿನ ಎಣ್ಣೆ-4 ಚಮಚ 

ಕೊತ್ತಂಬರಿ ಬೀಜ-4 ಚಮಚ 

ಜೀರಿಗೆ-2 ಚಮಚ 

ಮೆಂತ್ಯೆ-1/4

ಚಮಚ(ಕಾಲು ಚಮಚ) 

ಬೇವಿನ ಸೊಪ್ಪು-3 ಎಸಳು 

ಹರಷಿಣ-1/2 ಚಮಚ 

ಕೆಂಪುು ಮೆಣಸು- 14-16

ಹಿಂಗ್-ಸ್ವಲ್ಪಪ 

ಮಾಡುವ ಕ್ರಮ ಮೊದಲು ಮಧ್ಯಮ ಉರಿಯಲ್ಲಿ ಬಾಣಲೆ ಕಾಯಿಸಿ ಅದಕ್ಕೆ ೪ ಚಮಚ ತೆಂಗಿನ ಎಣ್ಣೆ ಕೊತ್ತಂಬರಿ ಬೀಜ , ಜೀರಿಗೆ- ಮೆಂತ್ಯೆ- ಬೇವಿನಸೊಪ್ಪು ಹರಷಿಣ ಹಿಂಗು ಕೆಂಪು ಮೆಣಸು ಹಾಕಿ ಪರಿಮಳ ಬರುವವರೆಗೂ ಹುರಿಯಿರಿ. ತಣ್ಣಗಾದ ನಂತರ ಮಿಕ್ಸಿ ಜಾರ್ ಗೆ ಎಲ್ಲ ಮಸಾಲೆಗಳನ್ನು ಹಾಕಿ ಚೆನ್ನಾಗಿ ಹುಡಿ ಮಾಡಿದರೆ ಘಮ್ ಎನ್ನುವ ಬ್ರಾಹ್ಮಣರ ಸಾರಿನ ಹುಡಿ ರೆಡಿ 


ಕಾಮೆಂಟ್‌ಗಳು