ಬ್ರಾಹ್ಮಣರ ಮದುವೆ ಮನೆ ಶೈಲಿಯ ಬೇಳೆ ಸಾರು/brahmins rasam/maduve mane saaru



ಬೇಕಾಗುವ ಸಾಮಗ್ರಿಗಳು 

ತೊಗರಿ bele -೧ ಕಪ್  

ಟೊಮೇಟೊ- ೨  

ಕಾಯಿಮೆಣಸು-೨  

ಹುಳಿ- -ನೆಲ್ಲಿಕಾಯಿ ಗಾತ್ರದಷ್ಟು  

ಬೆಲ್ಲ- ಒಂದು ಸಣ್ಣ ತುಂಡು 

ಉಪ್ಪು- ರುಚಿಗೆ 

ಒಗ್ಗರೆಣೆಗೆ- ಬೇವಿನ ಸೊಪ್ಪು ಸಾಸಿವೆ- ಉದ್ದಿನ ಬೇಳೆ  

ಕೊನೆಗೆ ಹಾಕಲು ಕೊತ್ತಂಬರಿ ಸೊಪ್ಪು 

ಮಾಡುವ ವಿಧಾನ

Modalu ಕುಕ್ಕರ್ ಗೆ ನೆನಿಸಿದ ೧ ಕಪ್ ತೊಗರಿ ಬೆಲೆ ಹಾಕಿ ೩ ಕಪ್ ನೀರು ಸ್ವಲ್ಪ ಹರಷಿಣ ೨ ಸ್ಪೂನ್ ತೆಂಗಿನ ಎಣ್ಣೆ ಹಾಕಿ ೪ ವಿಶೇಲ್ ಬೇಯಿಸಿ. ತಣ್ಣಗಾದ ನಂತರ ಕುಕ್ಕರ್ ಮುಚ್ಚಳ ತೆಗೆದು ಅದಕ್ಕೆ ಹೆಚ್ಚಿದ ಟೊಮೇಟೊ ನೆನೆಸಿದ ಹುಳಿ ಬೆಲ್ಲ ಒಂದು ತುಂಡು ಹಾಕಿ. ನಂತರ ಕಾಯಿ- ಮೆಣಸು ಉದ್ದನೆ ಕಟ್ ಮಾಡಿ ಹಾಕಿ ಕುದಿಯಲು ಬಿಡಿ ಸ್ವಲ್ಪ ಕುದಿಸಿದ ನಂತರ ೪-೫ ಚಮಚ ಸಾರಿನ ಹುಡಿ ಹಾಕಿ ಸ್ವಲ್ಪ ಕುದಿಸಿ.ಕುದಿಯುತ್ತಿರುವಾಗಲೇ ಅದಕ್ಕೆ ಒಗ್ಗರೆಣೆ ಹಾಕಿ ಮಿಕ್ಸ್ ಮಾಡಿ ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ಪರಿಮಳ ವಾದ ಘಮ ಬ್ರಾಹ್ಮಿನ್ಸ್ ಸಾರು ಅನ್ನದ ಜೊತೆ ಸವಿಯಬಹುದು.konege hing haaki.

ಕಾಮೆಂಟ್‌ಗಳು