ಬೇಕಾಗುವ ಸಾಮಗ್ರಿ
ಬಾಳೆ ಹೂವು ೧
ಹುರಿಯಲುು
ಉದ್ದಿನ ಬೇಳೆ ೩ ಸ್ಪೂನ್
ಮೆಣಸು-೪
ಹುಳಿ-೧ ತುಂಡು
ಉಪ್ಪುು ರುಚಿಗೆ
ಒಗ್ಗರೆಣೆಗೆ-ಸಾಸಿವೆ ಕರಿಬೇವು ಉದ್ದಿನ ಬೀಳೆ ಬೆಳ್ಳುಳ್ಳಿ-
ಮಾಡುವವ ವಿಧಾನ - ಒಂದು ಪಾತ್ರೆಗೆ ಬಾಳೆ ಹೂವು ಹೆಚ್ಚಿ ನೀರು ಹಾಕಿ ಅದಕ್ಕೆ ಉಪ್ಪು ಹುಳಿ ಹಾಕಿ ಕುಧಿಸಿ ಆರಲು ಬಿಡಿ. ನಂತರ ಮಿಕ್ಸಿಗೆ ತೆಂಗಿನ ತುರಿ ಆರಿದ ಬಾಳೆ ಹೂವು ಹಾಕಿ ರುಬ್ಬಿ ಅದಕ್ಕೆ ಒಗ್ಗರಣೆ ಕೊಡಿ aarogyakara chatni ready.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ