ರುಚಿಯಾದ ಟೊಮೇಟೊ ದೋಸೆ/tasty tomato dosa


ಬೇಕಾಗುವ ಸಾಮಗ್ರಿಗಳು 

ಟೊಮೇಟೊ-೩ 

ಶುಂಠಿ-೧ ತುಂಡು 

ಕೆಂಪು ಮೆಣಸು-೩ 

೧/೨ ಕಪ್ ರವಾ 

೧/೨ ಕಪ್ ಅಕ್ಕಿ ಹಿಟ್ಟು 

೧/೪ ಗೋಧಿ ಹಿಟ್ಟು 

೩  ಕಪ್ ನೀರು ೧ 

ಈರುಳ್ಳಿ ೨ ಟೇಬಲ್ ಸ್ಪೂನ್ 

ಕೊತ್ತಂಬರಿ ೧ ಟೇಬಲ್ ಸ್ಪೂನ್ 

ಜೀರಿಗೆ- ೧/೨ 

ಮೆಣಸಿನ ಹುಡಿ ಎಣ್ಣೆ 

ಮಾಡುವ ಕ್ರಮ 

ಮೊದಲು ಮಿಕ್ಸಿ ಜಾರ್ ಗೆ ಟೊಮೇಟೊ ಶುಂಠಿ ಒಣಗಿದ ಕೆಂಪು ಮೆಣಸು ಹಾಕಿ ರುಬ್ಬಿಕೊಳ್ಳಿ.ನೀರು ಹಾಕಬೇಡಿ.ಈಗ ಟೊಮೇಟೊ ಮಸಾಲಾ ಪೇಸ್ಟ್ ಅನ್ನು ದೊಡ್ಡ ಮಿಶ್ರಣ ಬಟ್ಟಲಿಗೆ ಹಾಕಿಕೊಳ್ಳಿ ಈಗ ದೋಸೆ ಹಿಟ್ಟನ್ನು ತಯಾರಿಸಿ ಅದಕ್ಕೆ ರವಾ ಅಕ್ಕಿ ಹಿಟ್ಟು ಗೋಧಿ ನೀರು ಮಿಕ್ಸ್ ಮಾಡಿ ಈರುಳ್ಳಿ ಕೊತ್ತಂಬರಿಸೊಪ್ಪು ರುಚಿಗೆ ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿ ದೋಸೆ ಹೊಯ್ದರೆ ಟೊಮೇಟೊ ದೋಸಾ ರೆಡಿ 

ಕಾಮೆಂಟ್‌ಗಳು