ಬೇಕಾಗುವ ಸಾಮಗ್ರಿಗಳು
ಕಡ್ಲೆಹಿಟ್ಟು- 1 ಕಪ್
ಅಕ್ಕಿ ಹಿಟ್ಟು-2 ಸ್ಪೂನ್
ಅಡಿಗೆ soda- ಒಂದು ಚಿಟಿಕೆ
ಚಿಲ್ಲಿ-1 ಟೇಬಲ್ ಸ್ಪೂನ್
ಗರಂ ಮಸಾಲಾ- ಟಿ ಸ್ಪೂನ್
ಹಸಿಮೆಣಸು-2
ಕರಿಬೇವು-೨ ಎಸಳು
ಪುದೀನಾ-೧ ಹಿಡಿ
ಕೊತ್ತಂಬರಿ ಸೊಪ್ಪು- ೧ ಎಸಳು
ಸಬ್ಸಿಗೆೆ ಸೊಪ್ಪು- ೧ ಹಿಡಿ
ಈರುಳ್ಳಿ-೨
ಶುಂಠಿ ಬೆಳ್ಳುಳ್ಳಿ- ಪೇಸ್ಟ್
ಅರಶಿನ-೧/೨ ಸ್ಪೂನ್
ಮಾಡುವ ವಿಧಾನ
ಒಂದು ಪಾತ್ರೆಗೆ ಕಡ್ಲೆ ಹಿಟ್ಟು ಅಕ್ಕಿ ಹಿಟ್ಟು ಸೋಡಾ ಕೊತ್ತಂಬರಿ ಸೊಪ್ಪು ಸಬ್ಸಿಗೆ ಸೊಪ್ಪು ಈರುಳ್ಳಿ ಕಾಯಿಮೆಣಸು ಗರಂ ಮಸಾಲಾ ಖಾರದ ಪುಡಿ ರುಚಿಗೆ ಉಪ್ಪು ಪುದೀನಾ ಶುಂಠಿ ಬೆಳ್ಳುಳ್ಳಿ- ಪೇಸ್ಟ್ ಕರಿಬೇವು ಎಲ್ಲ ಹಕ್ಕಿ ಮಿಕ್ಸ್ ಮಾಡಿ ಹದವಾಗಿ ಗಟ್ಟಿ ನೀರು ಹಾಕಿ ಕಲಸಿ ಉಂಡೆಗಳಾಗಿ ಮಾಡಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿದರೆ ರುಚಿಯಾದ ಮಸಾಲಾ ಬೋಂಡಾ ರೆಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ