ಇವಿನಿಂಗ್ ಟೈಮ್ ಸ್ನ್ಯಾಕ್ ಉದ್ದ ಮುಂಚಿ ಪೋಡಿ/ಉದ್ದ ಮೆಣಸಿನ ಬಜ್ಜಿ/udda menasina podi



ಬೇಕಾಗುವ ಸಾಮಗ್ರಿಗಳು 

ಉದ್ದಮೆಣಸು- ಕಾಲು ಕಿಲೋ 

ಕಡ್ಲೆ ಹಿಟ್ಟು-೧ ಕಪ್ 

ಅಕ್ಕಿ ಹಿಟ್ಟು-೩ ಸ್ಪೂನ್ 

ಜೀರಿಗೆ-೧/೨ ಸ್ಪೂನ್ 

ಉಪ್ಪು ರುಚಿಗೆ 

ಮಾಡುವ ವಿಧಾನ ಉದ್ದ ಮೆಣಸನ್ನು ೨ ಭಾಗ ಉದ್ದನೆ ಕಟ್ ಮಾಡಿ ನೀರಿನಲ್ಲಿ ಹಾಕಿ ಒಂದು ಗಂಟೆ ಇಡಿ.ನಂತರ ಒಂದು ಪಾತ್ರೆಗೆ ಕಡ್ಲೆ ಹಿಟ್ಟು , ಅಕ್ಕಿ ಹಿಟ್ಟು ಉಪ್ಪು ನೀರು ಹಾಕಿ ಚೆನ್ನಾಗಿ ಕಲಸಿ ಕಟ್ ಮಾಡಿದ ಉದ್ದ ಮೆಣಸನ್ನು ಕಡ್ಲೆಹಿಟ್ಟು ಮಿಶ್ರಣದಲ್ಲಿ ಅದ್ಧಿ ಎಣ್ಣೆಯಲ್ಲಿ ಕರಿದರೆ ಬಿಸಿಯಾದ ಉದ್ದ ಮೆಣಸಿನ ರುಚಿಯಾದ ಪೋಡಿ ರೆಡಿ 

ಕಾಮೆಂಟ್‌ಗಳು