ಕರಾವಳಿಯ ಉದ್ದಿನ ಆಂಬೊಡೆ/ ಬಿಸ್ಕೂಟ್ ಆಂಬೊಡೆ /uddina ambode/biscoot ambode


ಬೇಕಾಗುವ ಸಾಮಗ್ರಿಗಳು 

ಉದ್ದು- ೧ ಕಪ್ (ಉದ್ದಿನ ಬೇಳೆ ೩/೪ ಗಂಟೆಗಳ ಕಾಲ ನೆನಿಸಿ) 

ಶುಂಠಿ- ೧ ಸಣ್ಣಗೆ ಹಚ್ಚಿ 

ಕರಿಿ ಬೇವು-೨ ಎಸಳು ಸಣ್ಣಗೆ ಹಚ್ಚಿ 

ತೆಂಗಿನ ಕಾಯಿ- ತುಂಡುಗಳು 

ಅಕ್ಕಿ ಹಿಟ್ಟು- ೨ ಸ್ಪೂನ್ 

ಕಾಯಿಮೆಣಸು-೨ 

ರುಚಿಗೆ ಉಪ್ಪು 

ಮಾಡುವ ವಿಧಾನ 

ಮಿಕ್ಸಿಿ ಜಾರ್ ಗೆ ಉದ್ದಿನ ಬೇಳೆ ಹಾಕಿ ನುಣ್ಣಗೆ ರುಬ್ಬಿ . ರುಬ್ಬಿದ ಬೇಳೆಯನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕೈ ಹಾಕಿ ಅಲ್ಲಾಡಿಸಿ ಮಿಕ್ಸ್ ಮಾಡಿ. ಏರಿಯೇಷನ್ ಆಗುವರೆಗೂ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಕಾಯಿಮೆಣಸು , ತೆಂಗಿನ ತುಂಡು , ಕರಿಬೇವು ರುಚಿಗೆ ತಕ್ಕಸ್ಟು ಉಪ್ಪು- ಹಾಕಿ ಮಿಕ್ಸ್ ಮಾಡಿ ನೀರಿಗೆ ಕೈ ಅದ್ಧಿ ಉಂಡೆಗಳಾಗಿ ಬಾಣಲೆಗೆ ಬಿಡಿ


ಕಾಮೆಂಟ್‌ಗಳು