ಬಹಳ ರುಚಿಯಾದ ಬಾಯಿಲ್ಡ್ ಎಗ್ ಚುರಮುರಿ /very tasty boiled egg churmuri try this at home


ಬೇಕಾಗುವ ಸಾಮಗ್ರಿ  

ಮೊಟ್ಟೆ-2

ಮಂಡಕ್ಕಿ-1 ಕಪ್ 

ಟೊಮೇಟೊ-1

ಈರುಳ್ಳಿ-1

ಹುರಿದ ನೆಲಕಡಲೆ-ಸ್ವಲ್ಪ 

 ತೆಂಗಿನ ಎಣ್ಣೆ-4 ಸ್ಪೂನ್ 

 ಕೊತ್ತಂಬರಿ ಸೊಪ್ಪು ಸ್ವಲ್ಪ 

ಕೆಂಪು ಮೆಣಸಿನ ಪೌಡರ್-1 ಸ್ಪೂನ್ 

ಉಪ್ಪು ರುಚಿಗೆ 

ಮಾಡುವ ವಿಧಾನ- ಚೆನ್ನಾಗಿ ಬೇಯಿಸಿದ ಎರಡು ಮೊಟ್ಟೆಗಳನ್ನು ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ.ನಂತರ ದೊಡ್ಡ ಪಾತ್ರೆಗೆ ಸಣ್ಣಗೆ ಹಚ್ಚಿದ ಟೊಮೇಟೊ ಈರುಳ್ಳಿ ತೆಂಗಿನ ಎಣ್ಣೆ ರುಚಿಗೆ ಉಪ್ಪು ಖಾರದ ಪುಡಿ ಕೊತ್ತಂಬರಿಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಕೊನೆಗೆ ಮಂಡಕ್ಕಿ ಹಾಕಿ ಕಡಲೆಬೀಜ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಬಾಯ್ಲ್ಡ್ ಎಗ್ ಚುರುಮುರಿ ಸವಿಯಲು ಸಿದ್ದ 

ಕಾಮೆಂಟ್‌ಗಳು