ಬೇಕಾಗುವ ಸಾಮಗ್ರಿಗಳು
ಕೊತ್ತಂಬರಿ ಸೊಪ್ಪು-೧ ಹಿಡಿ
ಗರಂ ಮಸಾಲಾ-2 ಚಮಚ
ಈರುಳ್ಳಿ-2
ಟೊಮೇಟೊ-2
ಚೆಕ್ಕೆ-2
ಲವಂಗ-2
ಮೊಗ್ಗು-2
ಶುಂಠಿ-1 ತುಂಡು
ಬೆಳ್ಳುಳ್ಳಿ-5-6ಎಸಳು
ಅಕ್ಕಿ-2ಲೋಟ
ನೀರು-4 ಲೋಟ
ತುಪ್ಪ-4 ಚಮಚ
ಅರಶಿನ-1 ಚಮಚ
ಬಟಾಣಿ-1/2 ಕಪ್
ಉಪ್ಪು-ರುಚಿಗೆ
ಮಾಡುವ ವಿಧಾನ
ಒಂದು ಮಿಕ್ಸಿ ಜಾರ್ ಗೆ ಶುಂಠಿ,ಕೊತ್ತಂಬರಿ ಸೊಪ್ಪು,ಬೆಳ್ಳುಳ್ಳಿ,ಚೆಕ್ಕೆ,ಲವಂಗ,ಮೊಗ್ಗು,ಅರಶಿನ,ಏಲಕ್ಕಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿಟ್ಟುಕೊಳ್ಳಿ ನಂತರ ಕುಕ್ಕರ್ ಗೆ ೪ ಸ್ಪೂನ್ ತುಪ್ಪ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಟೊಮೇಟೊ ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಮಿಕ್ಸ್ ಮಡಿದ ಹಸಿರು ಪೇಸ್ಟ್ ಹಕ್ಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿ ಬಟಾಣಿ ಹಾಕಿ ಅಕ್ಕಿ ಹಾಕಿ ಚೆನ್ನಾಗಿ ಕಲಸಿ ನೀರು ಹಾಕಿ ರುಚಿಗೆ ಉಪ್ಪು ಗರಂ ಮಸಾಲಾ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ೨ ವಿಶೇಲ್ ಕೂಗಿಸಿದರೇ ರುಚಿಯಾದ ಗ್ರೀನ್ ರೈಸ್ ಓರ್ ಪುಲಾವ್ ರೆಡಿ ಟು ಟೇಸ್ಟ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ