ಬೇಕಾಗುವ ಸಾಮಗ್ರಿ
ಬೆಂಡೆ-ಕಾಲು ಕಿಲೋ
ತೆಂಗಿನ ತೂರಿ-೧/೨ ಕಪ್
ರಸಂ ಪೌಡರ್-೨ ಚಮಚ
ಹುಳಿ-ಸಣ್ಣ ಲಿಂಬೆ ಗಾತ್ರ
ಬೆಲ್ಲ-ಸ್ವಲ್ಪ
ಹರಷಿಣ-೧/೨ ಸ್ಪೂನ್
ಒಗ್ಗರೆಣೆಗೆ-ಎಣ್ಣೆ, ಉದ್ದಿನ ಬೇಳೆ,ಸಾಸಿವೆ ಬೇವಿನ ಸೊಪ್ಪು
ಮಾಡುವ ವಿಧಾನ-ಒಂದು ಬಾಣಲೆಗೆ ೩-೪ ಸ್ಪೂನ್ ಎಣ್ಣೆ ಹಾಕಿ,ಸಾಸಿವೆ,ಉದ್ದಿನ ಬೇಳೆ,ಬೇವಿನ ಸೊಪ್ಪು,ಹೆಚ್ಚಿದ ಬೆಂಡೆ ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಅದಕ್ಕೆ ರಸಮ್ ಪೌಡರ್,ತೆಂಗಿನ ತೂರಿ, ಹರಷಿಣ ಹುಳಿ,ಉಪ್ಪು ರುಚಿಗೆ ಹಕ್ಕಿ ಚೆನ್ನಾಗಿ ಫ್ರೈ ಮಾಡಿದರೆ ಬೆಂಡೆ ಫ್ರೈ ರೆಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ