ಮನೆಯಲ್ಲೇ ಮಾಡಿ ಬೀದಿ ಬದಿಯಲ್ಲಿ ಸಿಗುವ ಗೋಲ್ ಗಪ್ಪ/golgappa recipe/street style golgappa/paani puri/how to make golgoppa from home?
ಗೋಲ್ ಗಪ್ಪ ಮಾಡುವ ವಿಧಾನ
ಗೋಲ್ಗೊಪ್ಪ ಪುರಿ - 1 ಪ್ಯಾಕೆಟ್
ಪುಧಿನ-1 ಹಿಡಿ
ಕೊತ್ತಂಬರಿ ಸೊಪ್ಪು-1 ಹಿಡಿ
ಹುಳಿ-1 ದೊಡ್ಡ ಲಿಂಬೆ ಗಾತ್ರದಷ್ಟು
ಜೀರಿಗೆ-1 ಸ್ಪೂನ್
ಶುಂಠಿ-1 ಸಣ್ಣ ತುಂಡು
ಈರುಳ್ಳಿ-1
ಚಾಟ್ ಮಸಾಲಾ-1 ಸ್ಪೂನ್
ಮೆಣಸಿನ ಹುಡಿ 1 ಸ್ಪೂನ್
ಬಟಾಟೆ-2 ಬೇಯಿಸಿ
ಚಾಟ್ ಮಸಾಲಾ-೧ spoon
ಮಾಡುವ ವಿಧಾನ
ಮಿಕ್ಸಿ ಜಾರ್ ಗೆ ಪುದಿನ,ಕೊತ್ತಂಬರಿ ಸೊಪ್ಪು,ಶುಂಠಿ, ಹುಳಿ,ಜೀರಿಗೆ, ಉಪ್ಪು,೩ ಕಾಯಿಮೆಣಸು, ಹಾಕಿ ಚೆನ್ನಾಗಿ ನೈಸ್ ಪೇಸ್ಟ್ ಮಾಡಿ. ಮಾಡಿತ್ತು ಕೊಡ ಪೇಸ್ಟ್ ಗೆ ಒಂದರಿಂದ ಒಂದೂವರೆ ಲಿಟರ್ರ್ ನೀರು ಹಾಕಿ ಪಾನಿ ರೆಡಿ ಮಾಡಿತ್ತು ಕೊಳ್ಳಿ.ನಂತರ ಬಟಾಟೆ ಬೇಯಿಸಿ ಅದನ್ನು ಸ್ಮಾಷ್ ಮಾಡಿ ಸ್ವಲ್ಪ ಉಪ್ಪು ಖಾರ,ಚಾಟ್ ಮಸಾಲಾ ಸೇರಿಸಿ ಈರುಳ್ಳಿ ಸೇರಿಸಿ ಕಲಸಿ. ನಂತರ ಗೊಲ್ಗೊಪ್ಪ ಪುರಿ ಎಣ್ಣೆಯಲ್ಲಿ ಫ್ರೈ ಮಾಡಿ ಪೂರಿ ರೆಡಿ ಮಾಡಿಟ್ಟುಕ್ಕೊಳ್ಳಿ. ನಂತರ ಒಂದು ಬೌಲ್ ತೆಗದುಕೊಂಡು ಅದರಲ್ಲಿ ಪುರಿ ಹಾಕಿ ಅದರಳೊಗೆ ಬೇಯಿಸಿ ಸ್ಮಾಷ್ ಮಡಿದ ಬಟಾಟೆ ಹಾಕಿ ನಂತರ ಪಾನಿ ಸೇರಿಸಿ ಒಂದೊಂದೇ ಪುರಿಯನ್ನು ಬಾಯಲ್ಲಿ ಹಾಕಿಕೊಳ್ಳಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ