ಬೇಕಾಗುವ ಸಾಮಗ್ರಿಗಳು
ಟೊಮೇಟೊ - ೨
ಶುಂಠಿ-೧ ಸಣ್ಣ ತುಂಡು
ಕೆಂಪು ಮೆಣಸು-೩-೪
ಉಪ್ಪು ರುಚಿಗೆ
ಲಿಂಬೆ-೧/೨
ಮಾಡುವ ಕ್ರಮ
ಮೊದಲು ಮಿಕ್ಸಿ ಜಾರ್ ಗೆ ಟೊಮೇಟೊ,ಕೆಂಪು ಮೆಣಸು ಶುಂಠಿ, ರುಚಿಗೆ ಉಪ್ಪು ಹಾಕಿ ನುಣ್ಣಗೆ ಪೇಸ್ಟ್ ಮಾಡಿ. ಅದನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಟೊಮೇಟೊ ಪೇಸ್ಟ್ ಅನ್ನು ಚೆನ್ನಾಗಿ ಕುಧಿಸಿ ಕೊನೆಗೆ ನಿಂಬೆ ರಸ ಹಿಂಡಿದರೆ ಧಿಡೀರ್ ಟೊಮೇಟೊ ಚಟ್ನಿ ರೆಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ