ಬಿಸಿ ಬಿಸ್ ರುಚಿಯಾದ ಪರ್ಫೆಕ್ಟ್ ವಾಂಗೀಬಾತ್/how to make vaangibaath?


ಅಡುಗೆ ಎಣ್ಣೆ-4-5 ಸ್ಪೂನ್

ಸಾಸಿವೆ-1 ಸ್ಪೂನ್

ಕಡ್ಲೆ ಬೇಳೆ-1 ಸ್ಪೂನ್

ಪುಲಾವ್ ಎಲೆ-1-2

ಒಣ ಮೆಣಸು-1-2 

ಈರುಳ್ಳಿ-2

ಕರಿಬೇವು-ಸ್ವಲ್ಪ

ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಸ್ಪೂನ್

ಹಸಿ ಬಟಾಣಿ-1/2 ಕಪ್

ಹಸಿರು ಬದನೆ-2-3

ಹುಣಿಸೆ ಹಣ್ಣು-ನಿಂಬೆ ಗಾತ್ರ

ಖಾರದ ಪುಡಿ-1 ಸ್ಪೂವ್ನ್

ವಾಂಗಿ ಬಾತ್ ಪೌಡರ್-2-3 ಸ್ಪೂನ್

ಉಪ್ಪು-ರುಚಿಗೆ


ಮಾಡುವ ಕ್ರಮ

ಬಾಣಲೆಗೆ 4 ಸ್ಪೂನ್ ಅಡುಗೆ ಎಣ್ಣೆ ಹಾಕಿ ಅದಕ್ಕೆ ಒಗ್ಗರೆಣೆಗೆ ಸಾಸಿವೆ,ಕಡ್ಲೆ ಬೇಳೆ,ಪುಲವ್ ಎಲೆ, ಹಾಕಿ ಫ್ರೈ ಮಾಡಿ. ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ,ನಂತರ ಅದಕ್ಕೆ ಕರಿಬೇವು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿ.ನಂತರ ಕಟ್ ಮಾಡಿದೀಯಾ ಬದನೆ ಹಾಕಿ ಸ್ವಲ್ಪ ಹದ ಬೇಯಿಸಿ.ಸಣ್ಣ ಗಾತ್ರ ಹುಣಿಸೆ ರಸ ಹಾಕಿ ೧ ಸ್ಪೂನ್ ಕೆಂಪು ಮೆಣಸು ಪುಡಿ.೩-೪  ವಾಂಗೀಬಾತ್ ಪೌಡರ್ ಹಾಕಿ.ನಂತರ ಬೇಯಿಸಿದ  ಉದುರಾದ ಅಣ್ಣ ಹಾಕಿ ಗೊಜ್ಜಿನ ಜೊತೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ವಾಂಗೀಬಾತ್ ರೆಡಿ 


ಕಾಮೆಂಟ್‌ಗಳು