ಚಪಾತಿ,ಪೂರಿ,ಅನ್ನಕ್ಕೆ ಆಲೂ gravy /ಆಲೂ ಸಬ್ಜಿ


ಬೇಕಾಗುವ ಸಾಮಗ್ರಿಗಳು

ಆಲೂಗಡ್ಡೆ-3-4

ಟೊಮೇಟೊ-1-2 

ಬೆಳ್ಳುಳ್ಳಿ-2-3

ಅರಶಿನ-1/2  ಸ್ಪೂನ್

ಈರುಳ್ಳಿ-1-2

ಬಫತ್ ಮಸಾಲಾ-2 ಸ್ಪೂನ್

ಕಾರ್ನ್ ಫ್ಲೋರ್- 1  ಸ್ಪೂನ್

ಉಪ್ಪು ರುಚಿಗೆ

ಕೊತ್ತಂಬರಿ ಸೊಪ್ಪು-ಸ್ವಲ್ಪ 

ಅಡುಗೆ ಎಣ್ಣೆ ೨-೩ ಸ್ಪೂನ್

 ಮಾಡುವ ವಿಧಾನ-

ಮೊದಲು ೩-೪ ಬಟಾಟೆ ಕುಕ್ಕರ್ನಲ್ಲಿ ಬೇಯಿಸಿ  ಸಿಪ್ಪೆ ತೆಗೆದು ತಣ್ಣಗಾಗುವರೆಗೂ ಇಡೀ. ಮಿಕ್ಸಿ ಜಾರ್ ಗೆ ಟೊಮೇಟೊ ಬೆಳ್ಳುಳ್ಳಿ ಹಾಕಿ ಪೇಸ್ಟ್ ಮಾಡಿ. ನಂತರ ಬೇಯಿಸಿದ ಬಟಾಟೆಯನ್ನು ಸಣ್ಣ ಸಣ್ಣ ತುಂಡುಗಳಾಗಿ ಸ್ಮಾಷ್ ಮಾಡಿ.ನಂತರ  ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ.ಅದಕ್ಕೆ ಹರಷಿಣ,ಟೊಮೇಟೊ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ.ಫ್ರೈ ಆದ ನಂತರ ಅದಕ್ಕೆ ಗರಂ ಮಸಾಲಾ ಬಫತ್ ಪೌಡರ್ ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿ ಫ್ರೈ ಮಾಡಿ.ಕುಧಿಯುವಾಗ ಅದಕ್ಕೆ ಬೇಯಿಸಿ ಸ್ಮಾಷ್ ಮಾಡಿದ ಬಟಾಟೆ ಸ್ವಲ್ಪ ನೀರು ಮತ್ತು ಕಾರ್ನ್ ಫ್ಲೋರ್ ಮಿಶ್ರಣ ದಪ್ಪ ಬರಲು ನಂತರ ಸ್ವಲ್ಪ ನೀರು ಹಾಕಿ ಬೇಯಿಸಿ.ruchige uppu ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ಆಲೂ ಸಬ್ಜಿ ರೆಡಿ ಟು ಟೇಸ್ಟ್ 

ಕಾಮೆಂಟ್‌ಗಳು