ಬೇಕಾಗುವ ಸಾಮಗ್ರಿಗಳು
ಧನಿಯಾ- 3 ಸ್ಪೂನ್
ಜೀರಿಗೆ-1 ಸ್ಪೂನ್
ಕಾಳುಮೆಣಸು-1/2 ಸ್ಪೂನ್
ಏಲಕ್ಕಿ-3-4
ಲವಂಗ-3-4
ಮೆಂತೆ-1/4 ಸ್ಪೂನ್(ಕಾಲು ಸ್ಪೂನ್)
ಜಾಯಿ ಕಾಯಿ-1/2 ಇಂಚು
ದಾಲ್ಚಿನಿ-1 ತುಂಡು
ಕೆಂಪು ಮೆಣಸು-4-5
ಉಪ್ಪು-1/2 ಸ್ಪೂನ್
ಅರಶಿನ-1/2 ಸ್ಪೂನ್
ಸಕ್ಕರೆ-1 ಟಿ ಸ್ಪೂನ್
ಮೆಣಸಿನ ಹುಡಿ-1/2 ಸ್ಪೂನ್
ಶುಂಠಿ ಪುಡಿ-1/2 ಚಮಚ
ಈರುಳ್ಳಿ ಪುಡಿ-2 ಸ್ಪೂನ್
ಬೆಳ್ಳುಳ್ಳಿ ಪುಡಿ-1/2 ಟಿ ಸ್ಪೂನ್
amchur ಪುಡಿ-1 ಟಿ ಸ್ಪೂನ್
ಚೊರ್ನ್ಫ್ಲೂರ್-1 ಚಮಚ
ಟೊಮೇಟೊ ಪುಡಿ-3-4 ಸ್ಪೂನ್
ಮಾಡುವ ಕ್ರಮ
ಸ್ಟವ್ ಆನ್ ಮಾಡಿ ಬಾಣಲೆ ಇತ್ತು ಬಿಸಿ ಮಾಡಿ ಅದಕ್ಕೆ ಧನಿಯಾ ಕಾಳು,ಸೋಂಪು,ಕಾಳು ಮೆಣಸು,ಲವಂಗ,ಏಲಕ್ಕಿ,ಜಾಯಿಜ್ಕಾಯಿ,ದಾಲ್ಚಿನಿ,ಕೆಂಪು ಒಣ ಮೆಣಸು, ತೇಜ್ ಪತ್ಥ, ಚೆನ್ನಾಗಿ ಹುರಿಯಿರಿ. ಹೀಗೆ ಹುರಿದ ಮಿಶ್ರಣವನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ.ಈ ಮಿಶ್ರಣಕ್ಕೆ ಉಪ್ಪು, ಸಕ್ಕರೆ, ಅರಶಿನ ಪುಡಿ,ಈರುಳ್ಳಿ ಪುಡಿ,ಶುಂಠಿ ಪುಡಿ,ಬೆಳ್ಳುಳ್ಳಿ ಪುಡಿ,ಆಮಚೂರು ಪುಡಿ,ಚೊರ್ನ್ಫ್ಲೂರ್ ಹಾಕಿ ಮತ್ತೆ ಗ್ರಾಇಂಡ್ ಮಾಡಿ ಎಲ್ಲ ಮಿಶ್ರಣ ತಯಾರಾದ ನಂತರ ಅದಕ್ಕೆ ಎಲ್ಲ ಮಸಾಲೆ ಮಿಕ್ಸ್ ಮಾಡಿ ಡಬ್ಬದಲ್ಲಿ ಹಾಕಿ ಇಡೀ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ