ಬೇಕಾಗುವ ಸಾಮಗ್ರಿಗಳು
ರೇಷನ್ ಅಕ್ಕಿ-1 cup(5-6 ಗಂಟೆಗಳ ಕಾಲ ನೆನಿಸಿ)
ತೆಂಗಿನ ತೂರಿ-1 ಕಪ್
ಬೇಯಿಸಿದ ಅನ್ನ-2 ಕಪ್
ಉಪ್ಪು-ರುಚಿಗೆ
ಸಕ್ಕರೆ-1 ಸ್ಪೂನ್
ಮಾಡುವ ಕ್ರಮ
1 ಕಪ್ ರೇಷನ್ ಅಕ್ಕಿ ಚೆನ್ನಾಗಿ ತೊಳೆದು 6-7 ಗಂಟೆಗಳ ಕಾಲ ನೆನೆಸಿಡಿ.ನೆನೆದ ನಂತರ ಮಿಕ್ಸಿ ಜಾರ್ ಗೆ ಹಾಕಿ 1 ಕಪ್ ತೆಂಗಿನ ತೂರಿ,ಬೇಯಿಸಿದ ಅನ್ನ , ಬೇಕಾದಷ್ಟು ನೀರು ಹಾಕಿ ರುಬ್ಬಿ. ರುಬ್ಬಿದ ಹಿಟ್ಟಿಗೆ ರುಚಿಗೆ ಉಪ್ಪು ಸಕ್ಕರೆ ಹಾಕಿ 8 ಗಂಟೆಗಳ ಕಾಲ ನೆನೆಸಿಡಿ.ಹಿಟ್ಟು ಹುಳಿ ಬಂದ ನಂತರ ಅದಕ್ಕೆ ಬೇಕಾದಷ್ಟು ನೀರು ಹಾಕಿ ಹಿಟ್ಟನ್ನು ಮಿಶ್ರಣ ಮಾಡಿ ಬಾಣಲೆ ಗೆ ೧ ಸೌಟು ಹಿಟ್ಟು ಹಾಕಿ ಬಾಣಲೆ ನಿದಾನವಾಗಿ ಸುತ್ತಬೇಕು.2 ನಿಮಿಷ ಬಿಟ್ಟು ತೆಗೆದರೆ ರುಚಿಯಾದ ಆಪ್ಪಂ ರೆಡಿ ಟು ಎಟ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ