ಬೇಕಾಗುವ ಸಾಮಗ್ರಿಗಳು
ಮಾವಿನ ಕಾಯಿ- 1/2 ತುಂಡು
ಕೊಬ್ಬರಿ -1 cup
ಕಾಯಿಮೆಣಸು- ೩-೪
ಕೊತ್ತಂಬರಿ ಸೊಪ್ಪು- 1 ಹಿಡಿ
ಕಲ್ಲುಪ್ಪು-ರುಚಿಗೆ
ಇಂಗು-ಚಿಟಿಕೆ
ನೀರು- ಗಟ್ಟಿ ಚಟ್ನಿ ಗೆ ಸಾಕಾಗುವಷ್ಟು
ಒಗ್ಗರೆಣೆಗೆ
ಸಾಸಿವೆ
ಉದ್ದಿನ ಬೇಳೆ
ಕರಿಬೇವು
ಎಣ್ಣೆ
ಒಣ ಮೆಣಸು ಚೂರು-೧
ಮಾಡುವ ವಿಧಾನ
ಮಿಕ್ಸಿ ಜಾರ್ ಗೆ 1 ಕಪ್ ಕೊಬ್ಬರಿ ತುರಿ, ಕಾಯಿಮೆಣಸು, ಮಾವಿನಕಾಯಿ ಸಣ್ಣಗೆ ಹಚ್ಚಿ ಹಾಕಿ. ನಂತರ ಕೊತ್ತಂಬರಿ ಸೊಪ್ಪು ಸ್ವಲ್ಪ ನೀರು ರುಚಿಗೆ ಉಪ್ಪು , ಇಂಗು ಹಾಕಿ ಗಟ್ಟಿಯಾಗಿ ರುಬ್ಬಿ ಒಗ್ಗರಣೆ ಕೊಟ್ಟರೆ ಗಂಜಿ, ಮಜ್ಜಿಗೆ ಅನ್ನಕ್ಕೆ ರುಚಿಯಾದ ಮಾವಿನ ಚಟ್ನಿ ready.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ