ಬೇಕಾಗುವ ಸಾಮಗ್ರಿಗಳು
ತೊಜಂಕ್ ಸೊಪ್ಪು- ೨ ಹಿಡಿ
ಉದ್ದಿನ ಬೇಳೆ-೩ ಚಮಚ
ಕಾಯಿಮೆಣಸು-೨
ಕೆಂಪು ಮೆಣಸು -೨-೩
ಹುಳಿ- ಸಣ್ಣ ಗಾತ್ರದಲ್ಲಿ
ತೆಂಗಿನ ತುರಿ-1 cup
ಉಪ್ಪು-ರುಚಿಗೆ
ಒಗ್ಗರಣೆಗೆ
ಸಾಸಿವೆ,ಉದ್ದಿನ ಬೇಳೆ, ತೆಂಗಿನ ಎಣ್ಣೆ
ಮಾಡುವ ವಿಧಾನ
ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ತೊಜಂಕ್ ಕಡ್ಡಿ ತೆಗೆದು ಎಲೆಗಳನ್ನು ಹಸಿ ವಾಸನೆ ಹೋಗುವರೆಗೆ ಹುರಿಯಿರಿ.ನಂತರ ಉದ್ದಿನ ಬೇಳೆ ,ಕಾಯಿಮೆಣಸು,ಕೆಂಪು ಮೆಣಸು ಹಾಕಿ ಹುರಿಯರಿ, ಮಿಕ್ಸಿ ಜಾರ್ ಗೆ ತೊಜಂಕ್ ಸೊಪ್ಪು,ಉದ್ದಿನ ಬೇಳೆ, ಮೆಣಸು ತೆಂಗಿನ ತೂರಿ ಉಪ್ಪು,ಹುಳಿ ಸ್ವಲ್ಪ ನೀರು ಹಾಕಿ ರುಬ್ಬಿ ಸಾಸಿವೆ ಒಗ್ಗರಣೆ ಕೊಟ್ಟರೆ ತೊಜಂಕ್ ಚಟ್ನಿ ರೆಡಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ