ಬೇಕಾಗುವ ಸಾಮಗ್ರಿಗಳು
ತಿಮರೆ-ಒಂದು ಹಿಡಿ
jeerige-1 chamacha
ಕಾಯಿಮೆಣಸು- 1
ಕಾಳು ಮೆಣಸು-೧/೨ ಸ್ಪೂನ್
ತೆಂಗಿನ ತುರಿ-೧/೨ cup
ಮೊಸರು-೧/೨ ಕಪ್
ಒಗ್ಗರೆಣೆಗೆ-ಸಾಸಿವೆ ಎಣ್ಣೆ ಜೀರಿಗೆ ಒಣಮೆಣಸು ಮಾಡುವ ವಿಧಾನ
ಮಿಕ್ಸಿ ಜಾರ್ ಗೆ 1 ಹಿಡಿ ಒಂದೆಲಗ ಸೊಪ್ಪು ತೆಂಗಿನ ತುರಿ , ಕಾಯಿಮೆಣಸು, ಕರಿ ಮೆಣಸು, ಜೀರಿಗೆ, ರುಚಿಗೆ ಉಪ್ಪು ನೀರು ಹಾಕಿ rubbi ನಂತರ ಮೊಅಸರು ಹಾಕಿ ಬೇಕಾದಷ್ಟು ನೀರು ಹಾಕಿ ಒಗ್ಗರಣೆ ಕೊಟ್ಟರೆ ತಿಮರೆ ತಂಬುಳಿ ರೆಡಿ ಟು ಸರ್ವ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ